ಮಂಗಳವಾರ, ಜನವರಿ 18, 2011

ಕಣ್ಣ ಆ ಮಿಂಚು

ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು
ಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು
ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ
ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ